"Educate and raise the masses and thus alone a nation is possible"- Swami Vivekananda

Yuvaka Sangha’s Free Coaching Classes : A Revolution

Yuvaka Sangha initially started during the freedom struggle and further was a small news reading and reference centre in 1944. Over the years it has evolved into a prominent sought-out place for college students- looking for an affordable and accessible support system for quality education. Post-Independence, in 1948, free coaching classes were also organized for lower secondary school-going children and later in 1950 and 1960, free coaching classes were started for higher secondary and bachelor degree also.

Since the beginning, the fundamental idea of Yuvaka Sangha was to retain the good old Gurukula system of education that perpetually upholds the ʻsharing of genuine knowledge and overall character-developmentʼ. With this basis, Yuvaka Sangha has been a sangam of truly interested, needy students and Gurus, true &  selfless source of knowledge. Yuvaka Sangha has inspired and still continues to inspire and educate thousands of necessitous students even today. Since its inception, it has encouraged, motivated and enlightened around 1,25,000 students.

With such a noble conviction to persuade for more years coming, Yuvaka Sangha is in real gratification as its passed-out students and alumni, who have attained their feat, return with a sense of gratitude to teach the students of now. Presently, Yuvaka Sangha is accommodating free tuitions for Pre-university and under-graduate students, facilitating quality teaching and career guidance by the experts in the respective fields.

Courses Offered

Subjects

  • Business Study
  • Accountancy
  • Economics
  • Statistics

Enroll

Subjects

  • Financial Accounting
  • Indian Financial Institutions & Markets

Enroll

Subjects

  • Advanced Financial Accounting
  • Methods and Techniques of Business Data Analysis
  • Banking Operations and Innovations
  • Modern Marketing

Enroll

Subjects

  • Corporate Accounting
  • Financial Management
  • Cost Accounting
  • Business Data Analysis

Enroll

Subjects

  • Advanced Corporate Accounting
  • Goods & Service Tax
  • Business Regulations

Enroll

Subjects

  • Income Tax -1
  • Elective – 1
  • Elective – 2
  • Elective – 1
  • Elective – 2

Enroll

Subjects

  • Business Regulation
  • Income Tax
  • Management Accounting
  • Business Taxation
  • Cost Management

Enroll

Eminent Resourses

Sri M.S. Somashekar
Accountancy
Sri Lakshman Prasad B.S.
Corporate Account
Smt. Divyashree
Economics
Dr. S. Balakrishna
Statistics
Sri Prashant S.
Business Study
Prof. Rama Raju M.S.
Business Regulation
Dr. Mariyappa B.
Costing, Business Taxation
Prof. Shivakumar A.R.
Banking Law and Operations

Student Testimonials

Our structured programs create the perfect platform for you to see the world, meet like minded people and engage in meaningful volunteering work.

Business Studies ವಿಷಯವನ್ನು ಕಲಿಯಲು ನಾನು ಯುವಕ ಸಂಘವನ್ನು ನೋಂದಾಯಿಸಿಕೊಂಡಿದ್ದು, ಇಲ್ಲಿನ ಶಿಕ್ಷಕರು ಉತ್ತಮ ತಂತ್ರಗಾರಿಗೆ ಹಾಗೂ ಸುಳಿವುಗಳನ್ನು ವಿಷಯಾಧಾರಿತವಾಗಿ ಕಲಿಸುವುದರ ಮೂಲಕ ಬಹಳ ಸಹಕರಿಸಿದ್ದಾರೆ ಹಾಗೂ ಉತ್ತಮ ಸಮಯ ನಿರ್ವಹಣೆಯನ್ನೂ ಸಹ ಕಲಿತಿದ್ದೇನೆ. ತರಗತಿಗಳು ವಾಸ್ತವಿಕ ಆಧಾರಿತ ಹಾಗೂ ಸಂತೃಪ್ತಿಕರವಾಗಿದ್ದವು. ಉತ್ತಮ ಶಿಕ್ಷಣ ನೀಡಿದಕ್ಕಾಗಿ ನನ್ನ ವಂದನೆಗಳು.

ಕು. ಪೂರ್ವಿಕಾ ಆರ್.ವಿ. (96.67%)

ಅತ್ಯುತ್ತಮ ಶಿಕ್ಷಣವನ್ನು ನೀಡಿದ ಯುವಕ ಸಂಘದ ಎಲ್ಲಾ ಶಿಕ್ಷಕ ಹಾಗೂ ಸಿಬ್ಬಂದಿಗಳಿಗೂ ನನ್ನ ಧನ್ಯವಾದಗಳು. ಇಲ್ಲಿನ ತರಗತಿಗಳಲ್ಲಿ ಪಾಲ್ಗೊಂಡಿದ್ದು ಉತ್ತಮ ಫಲಕಾರಿ ಎನಿಸಿದೆ ಮತ್ತು ಇಲ್ಲಿನ ಶಿಕ್ಷಕ ವರ್ಗ ಉತ್ತಮ ಜ್ಞಾನ ಹಾಗೂ ಉತ್ಸಾಹವುಳ್ಳವರಾಗಿದ್ದಾರೆ ಹಾಗೂ ಇಲ್ಲಿನ ನುರಿತ ಶಿಕ್ಷಕರಿಂದ ವಿವಿಧ ಪರಿಕ್ರಮಾಧಾರಿತ ಜ್ಞಾನ ಪಡೆಯಬಹುದೆಂದು ತಿಳಿಸಲು ಇಚ್ಛಿಸುತ್ತೇನೆ.

ಶ್ರೀ ಪ್ರಜ್ವಲ್ ಸಿ. (91.83%)

ಯುವಕ ಸಂಘವು ನಮಗೆ ಕೇವಲ ಪಠ್ಯಕ್ರಮವನ್ನು ಮಾತ್ರವಲ್ಲದೆ, ಇನ್ನಿತರ ಹಲವಾರು ಜೀವನ ಮೌಲ್ಯಗಳನ್ನೂ ಸಹ ಕಲಿಸಿದೆ. ಉತ್ತಮವಾದುದನ್ನು ಸಾಧಿಸಲು ಪ್ರೋತ್ಸಾಹ ನೀಡಿದ ಎಲ್ಲಾ ಶಿಕ್ಷಕರಿಗೂ ನಾನು ಅಭಾರಿಯಾಗಿದ್ದೇನೆ.

ಕು. ಪ್ರತೀಕ್ಷಾ (96.83%)

ಯುವಕ ಸಂಘವು ಒಂದು ಬಗೆಯ ಆಲಯವಾಗಿದ್ದು, ಕಡಿಮೆ ವೆಚ್ಚದಲ್ಲಿ ಪಠ್ಯಕ್ರಮದ ಎಲ್ಲಾ ಪರಿಕಲ್ಪನೆಗಳನ್ನು ಉತ್ತಮವಾಗಿ ಕಲಿಯಲು ಹಾಗೂ ಪುನರಾವರ್ತಿಸಲು ಮತ್ತು ಅವುಗಳನ್ನು ಪರೀಕ್ಷೆಯಲ್ಲಿ ಅಳವಡಿಸಿಕೊಂಡು ಉತ್ತಮ ಅಂಕ ಗಳಿಸಲು ಸಹಕಾರಿಯಾಗಿದೆ. ಇದನ್ನು ಸಾಧಿಸಲು ನೆರವಾದ ಇಲ್ಲಿನ ಎಲ್ಲಾ ಶಿಕ್ಷಕರು ಮತ್ತು ಸ್ವಯಂ ಸೇವಕರಿಗೂ ನನ್ನ ವಂದನೆಗಳು.

ಶ್ರೀ ಸಂದೀಪ ವಿ.(95.67%)

ಯುವಕ ಸಂಘದಲ್ಲಿನ ಅಧ್ಯಯನದ ಅವಧಿಯು ಅಭೂತಪೂರ್ವ ಅನುಭಾವಿಕವುಳ್ಳದಾಗಿತ್ತು. ಇಲ್ಲಿನ ಅತ್ಯುತ್ತಮ ಶಿಕ್ಷಕರು ಕಲಿಸಿದ ತಂತ್ರಗಳಿಂದ ಕಲಿಯದ ಮಾದರಿಯಲ್ಲಿ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಯತು. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸುವಲ್ಲಿ ಸಹಕರಿಸಿದ ಯುವಕ ಸಂಘದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

ಕು. ಲೇಖಶ್ರೀ (96%)

ಯುವಕ ಸಂಘದ ಒಂದು ಭಾಗವಾಗಿರುವಲ್ಲಿ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಇಲ್ಲಿ ನಾನು ಹಲವು ವಿಷಯಗಳನ್ನು ಕಲಿತಿದ್ದೇನೆ ಹಾಗೂ ಇಲ್ಲಿನ ವಿದ್ಯಾರ್ಥಿಯಾಗಲು ಅವಕಾಶವನ್ನು ಒದಗಿಸಿದಕ್ಕಾಗಿ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಶ್ರೀ ಚಿರಾಗ್ ಎಂ. (91.83%)

ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಹಲವು ಬಗೆಯಲ್ಲಿ ಯುವಕ ಸಂಘವು ಸಹಕಾರಿಯಾಗಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಅನುವಾಗುವ ಉತ್ತಮ ಪರಿಕಲ್ಪನೆಗಳನ್ನು ಹಾಗೂ ತಂತ್ರಗಳನ್ನು ಕಲಿಸಿದ ಇಲ್ಲಿನ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಲ್ಲಿನ ಸ್ವಯಂ ಸೇವಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಾನು ಸದಾ ಸಿದ್ಧನಾಗಿರುತ್ತೇನೆ.

ಕು. ವೈಷ್ಣವಿ (98%)

ಪರೀಕ್ಷೆಯ ಕೊನೆಯ ಅವಧಿಯಲ್ಲಿ ಅನುಕೂಲಕರ ಶುಲ್ಕದೊಂದಿಗೆ ನುರಿತ ಶಿಕ್ಷಕರು ಹಾಗೂ ಉತ್ತಮ ಕಲಿಕೆಗೆ ಯುವಕ ಸಂಘವು ಅತ್ಯುತ್ತಮ ತಾಣವಾಗಿದೆ. ಈ ಸಂಘದ ಒಂದು ಭಾಗವಾಗಿ ನನಗೆ ನಿಜಕ್ಕೂ ಸಂತಸವಿದೆ.

ಶ್ರೀ ಸುಪ್ರೀತ್ ಕೆ. (97.17%)

ಯುವಕ ಸಂಘವು ನನಗೆ ಕೇವಲ ಶೈಕ್ಷಣಿಕ ವಿಷಯದಲ್ಲಿ ಮಾತ್ರವೇ ಅಲ್ಲದೆ ಸಾಮಾಜಿಕ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವಲ್ಲಿಯೂ ಸಹಕಾರಿಯಾಗಿದೆ. ಇಲ್ಲಿನ ವಿದ್ಯಾರ್ಥಿಯಾಗಿ ನನಗೆ ಬಹಳ ಹೆಮ್ಮೆಯಿದೆ.

ಕು. ಅನ್ವಿತಾ ಶೆಟ್ಟಿ (98.67%)

ಸಂಪರ್ಕಿಸಿ

Educating Youth. Inspiring Lives. Empowering India

Yuvaka Sangha (R.)
Yuvapatha, No. 4, 31st Cross, 11th Main Road,
4th T Block, Behind Vijaya College,
Jayanagar, Bengaluru - 560 011