ನಮ್ಮ ಚಟುವಟಿಕೆಗಳು

ಭಾರತದ ಸರ್ವತೋಮುಖ ಅಭಿವೃದ್ಧಿಗೆ ಯುವಕರ ಕೊಡುಗೆ ಅತ್ಯಾವಶ್ಯಕವಾಗಿದೆ. ಯುವಕ ಸಂಘ ಸಮಾಜಮುಖಿಯಾದ ಚಟುವಟಿಕೆಗಳು ಯೋಜಿಸಿ, ಪ್ರೋತ್ಸಾಹಿಸಿ ಯುವಜನರು ಸೇವೆ ಮಾಡಲು ವೇದಿಕೆಯಾಗಿ ಮಾರ್ಪಟ್ಟಿದೆ. ನಮ್ಮ ಎಲ್ಲಾ ಚಟಿವಟಿಕೆಗಳು ಸ್ವಇಚ್ಛೆ ಇಂದ ಬರುವ ಕಾರ್ಯಕರ್ತರ ಪರಿಶ್ರಮ, ಉತ್ಸಾಹದ ಪ್ರತಿಬಿಂಬವಾಗಿದೆ.

ಸಂಪರ್ಕಿಸಿ

Educating Youth. Inspiring Lives. Empowering India

Yuvaka Sangha (R.)
Yuvapatha, No. 4, 31st Cross, 11th Main Road,
4th T Block, Behind Vijaya College,
Jayanagar, Bengaluru - 560 011