Menu

ಎಂ. ಜಿ. ರಸ್ತೆಯಲ್ಲಿ ಕನ್ನಡದ ಕಂಪು ಹೆಚ್ಚಿಸಿದ ಯುವಕ ಸಂಘದ ಕರ್ನಾಟಕ ಕಲಾ ಸಂಭ್ರಮ 2025

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಯುವಕ ಸಂಘದ ಆರ್ಟ್ ಮ್ಯಾಟರ್ಸ್ ಮತ್ತು ಫ್ರೀ ಸ್ಪೇಸ್ ರಂಗೋಲಿ ಮೆಟ್ರೋ ಕಲಾ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ಕಲಾ ಸಂಭ್ರಮ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಯುವಕ ಸಂಘದ ಮಾರ್ಗದರ್ಶಕರಾದ ಗಿರೀಶ್ ರವರು ಮತ್ತು ಜನಪದ ಗಂಗಣ್ಣ ಹಾಗೂ ಡಾ ಕುರುವ ಬಸವರಾಜ್ ರವರು ಉದ್ಘಾಟಸಿ ಕಂಪು, ಇಂಪು, ಸಂಪು ಆಗಿರುವ ನಮ್ಮ ಕನ್ನಡ ಭಾಷೆಯನ್ನು ಬಳಸಿಕೊಂಡು ಬೆಳೆಸಿಕೊಂಡು

Read More