ಅತ್ಯುತ್ತಮ ಶಿಕ್ಷಣವನ್ನು ನೀಡಿದ ಯುವಕ ಸಂಘದ ಎಲ್ಲಾ ಶಿಕ್ಷಕ ಹಾಗೂ ಸಿಬ್ಬಂದಿಗಳಿಗೂ ನನ್ನ ಧನ್ಯವಾದಗಳು. ಇಲ್ಲಿನ ತರಗತಿಗಳಲ್ಲಿ ಪಾಲ್ಗೊಂಡಿದ್ದು ಉತ್ತಮ ಫಲಕಾರಿ ಎನಿಸಿದೆ ಮತ್ತು ಇಲ್ಲಿನ ಶಿಕ್ಷಕ ವರ್ಗ ಉತ್ತಮ ಜ್ಞಾನ ಹಾಗೂ ಉತ್ಸಾಹವುಳ್ಳವರಾಗಿದ್ದಾರೆ ಹಾಗೂ ಇಲ್ಲಿನ ನುರಿತ ಶಿಕ್ಷಕರಿಂದ ವಿವಿಧ ಪರಿಕ್ರಮಾಧಾರಿತ ಜ್ಞಾನ ಪಡೆಯಬಹುದೆಂದು ತಿಳಿಸಲು ಇಚ್ಛಿಸುತ್ತೇನೆ.
