Menu

Business Studies ವಿಷಯವನ್ನು ಕಲಿಯಲು ನಾನು ಯುವಕ ಸಂಘವನ್ನು ನೋಂದಾಯಿಸಿಕೊಂಡಿದ್ದು, ಇಲ್ಲಿನ ಶಿಕ್ಷಕರು ಉತ್ತಮ ತಂತ್ರಗಾರಿಗೆ ಹಾಗೂ ಸುಳಿವುಗಳನ್ನು ವಿಷಯಾಧಾರಿತವಾಗಿ ಕಲಿಸುವುದರ ಮೂಲಕ ಬಹಳ ಸಹಕರಿಸಿದ್ದಾರೆ ಹಾಗೂ ಉತ್ತಮ ಸಮಯ ನಿರ್ವಹಣೆಯನ್ನೂ ಸಹ ಕಲಿತಿದ್ದೇನೆ. ತರಗತಿಗಳು ವಾಸ್ತವಿಕ ಆಧಾರಿತ ಹಾಗೂ ಸಂತೃಪ್ತಿಕರವಾಗಿದ್ದವು. ಉತ್ತಮ ಶಿಕ್ಷಣ ನೀಡಿದಕ್ಕಾಗಿ ನನ್ನ ವಂದನೆಗಳು.